ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು. ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್‌ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು. ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ಒಬ್ಬ ವ್ಯಕ್ತಿ ಓಡಿಕೊಂಡು ಬಂದು ಆ ಬಸ್ಸ್ ಅನ್ನು ಹತ್ತಿದ್ದ. ಅವನು ಅನುಜ್ ಸೂದ್ , ಆತ ತನ್ನ ಮನೆಯಿಂದ ಬಸ್ಸ್ ಸ್ಟ್ಯಾಂಡ್ ಗೆ ಬರುವಾಗ ಮದ್ಯದಲ್ಲಿ ಅವನ ಬೈಕ್ ಪಂಚರ್ ರಾಗುತ್ತದೆ . ಅಲ್ಲಿಂದ ಬಸ್ಸ್ ಸ್ಟ್ಯಾಂಡ್ 10-15 ನಿಮಿಷದ ದಾರಿ ಇದ್ದ ಕಾರಣ ಅಲ್ಲಿಂದ ಓಡಿಕೊಂಡು ಬಂದು ಬಸ್ಸ್ ಹತ್ತಿದ ಪುಣ್ಯಾತ್ಮ .. "ನನ್ನ ಪುಣ್ಯಕ್ಕೆ ಬಸ್ಸ್ ಸಿಕ್ಕಿತು. ಬಸ್ ಮಿಸ್ಸ್ ಆಗಿದ್ರೆ ಸುಮ್ನೆ ಶ್ರೀಮತಿ ( ಹೆಂಡತಿ ) ಕೈ ಯಿಂದ ಬೈಗುಳ ತಿನ್ನ ಬೇಕಿತ್ತು ..." ಎಂದು ಮನದಲ್ಲಿಯೇ ಯೋಚನೆ ಮಾಡಿದ ....
ಮಾಯಾಂಗನೆ - 1
ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು.ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್‌ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು.ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ವ್ಯಕ್ತಿ ಓಡಿಕೊಂಡು ಬಂದು ಆ ಬಸ್ಸ್ ಅನ್ನು ಹತ್ತಿದ್ದ.ಅವನು ಅನುಜ್ ಸೂದ್ , ಆತ ತನ್ನ ಮನೆಯಿಂದ ಬಸ್ಸ್ ಸ್ಟ್ಯಾಂಡ್ ಗೆ ಬರುವಾಗ ಮದ್ಯದಲ್ಲಿ ಅವನ ಬೈಕ್ ಪಂಚರ್ ರಾಗುತ್ತದೆ .ಅಲ್ಲಿಂದ ಬಸ್ಸ್ ಸ್ಟ್ಯಾಂಡ್ 10-15 ನಿಮಿಷದ ದಾರಿ ಇದ್ದ ಕಾರಣ ಅಲ್ಲಿಂದ ಓಡಿಕೊಂಡು ಬಂದು ಬಸ್ಸ್ ಹತ್ತಿದ ಪುಣ್ಯಾತ್ಮ .. ನನ್ನ ಪುಣ್ಯಕ್ಕೆ ಬಸ್ಸ್ ಸಿಕ್ಕಿತು. ಬಸ್ ಮಿಸ್ಸ್ ಆಗಿದ್ರೆ ಸುಮ್ನೆ ಶ್ರೀಮತಿ ( ಹೆಂಡತಿ ) ಕೈ ಯಿಂದ ಬೈಗುಳ ತಿನ್ನ ಬೇಕಿತ್ತು ... ಎಂದು ಮನದಲ್ಲಿಯೇ ಯೋಚನೆ ಮಾಡಿದ ....( ಸರಿ ಸುಮಾರು ಮಂಗಳೂರಿನಿಂದ ಮೈಸೂರಿಗೆ ತಲುಪಲು ಸರಾಸರಿ 6 ಗಂಟೆ ತೆಗೆದುಕೊಳ್ಳುತ್ತದೆ . )ಅನುಜ್ ಸೂದ್ ಗೆ ಪ್ರಯಾಣಿಸುವುದೆಂದರೆ ತುಂಬಾ ಕಿರಿಕಿರಿಯಾಗುತಿತ್ತು . ಆದರು ಮೈಸೂರಿಗೆ ತಲುಪುವುದು ಅನಿವಾರ್ಯವಾದರಿಂದ ಬಸ್ಸ್ ...Read More
ಮಾಯಾಂಗನೆ - 2
ನೋಡಿ ಸರ್ ಅವರು ಅಂದರೆ ಅದೆಆ ಫೋಟೋದಲ್ಲಿ ಇರುವುದು ನನ್ನ ಗೆಳತಿ ಹೊರತು ಹೆಂಡತಿಯಲ್ಲಎಂದು ಹೇಳಿದ ಅರುಣ್ ಕುಮಾರ್ ಅಲ್ಲಿಂದ ಬೇಗ - ಬೇಗ ಹೋಗಿ ಹತ್ತಿ ಸೀಟಿನಲ್ಲಿ ಕಳಿತುಕೊಂಡನು ......ಈ ಅರುಣ್ ಯಾಕೆ ವಿಚಿತ್ರವಾಗಿ ನಡೆದು ಕೊಳ್ಳುತ್ತಾ ಇದ್ದಾನೆ ...ಇವನು ಇರುವುದೇ ಈಗೆಯಾ ಅಥವಾ ನನ್ನ ಪೊಲೀಸ್ ಮೈಂಡ್ ಗೆ ಇವನು ವಿಚಿತ್ರ ಅಂತ ಕಾಣಿಸುತ್ತಾ ಇದೆಯಾ ....ಆದರೆ ಇವನಲ್ಲಿ ಏನೋ ಒಂದು ರಹಸ್ಯ ಇದೆ ತಿಳಿದು ಕೊಳ್ಳಬೇಕು ...ಆದರೆ ಇವನ ಮನದ ವಿಷಯವನ್ನು ನಾನು ಹೇಗೆ ತಿಳಿದು ಕೊಳ್ಳುವುದು ...ಇವನ ಮನಸಿನ ಮಾತುಗಳನ್ನು ನಾನು ಹೇಗಾದರೂ ಹೊರಗೆ ತರಿಸ ಬೇಕು ...ಎಂದು ಅನುಜ್ ಸೂದ್ ಮನದಲ್ಲಿಯೇ ನೆನೆದ.ಅರುಣ್ ಕುಮಾರ್ ವರ್ತನೆ ಅನುಜ್ ಗೆ ಸ್ವಲ್ಪ ವಿಚಿತ್ರ ಎಂದು ಅನಿಸಿದರೂ ...ಆದನ್ನು ಏನೂ ತೋರ್ಪಡಿಸದೆ ಅನುಜ್ ಅವನ ಸೀಟಿನಲ್ಲಿ ಹೋಗಿ ಕುಳಿತುಕೊಂಡು ಬಿಡುತ್ತಾನೆ ... ಅರುಣ್ ಸ್ವಲ್ಪ ಹೊತ್ತು ಸುಮ್ಮನೆ ಇದ್ದು ತನ್ನನ್ನು ತಾನು ಸುಧಾರಿಸಿ ಕೊಂಡನು ನಂತರ ...Read More
ಮಾಯಾಂಗನೆ - 3
ನೀನು ತಪ್ಪು ಮಾಡಿದರೆ ನಿನಗೆ ಶಿಕ್ಷೆಯಾಗುವುದು ಖಂಡಿತ .......ಆದರೆ ನೀನು ತಪ್ಪು ಮಾಡದೆ ಇದ್ದರೆ ನಿನ್ನನ್ನು ಜೈಲಿಗೆ ಹಾಕುವುದಿಲ್ಲ ಆ ಮಾತು ನಿನಗೆ ನೆನಪಿರಲಿ ...ಕೊನೆ ಅಂತಹ ಸಂದರ್ಭ ಬಂದರೆ , ನೀನು ತಪ್ಪು ಮಾಡದೆ ಇದ್ದರೆ ನಿನ್ನನ್ನು ಜೈಲಿಗೆ ಹಾಕುವುದಕ್ಕೂ ನಾನು ಬಿಡುವುದಿಲ್ಲ ......ಪೋಲಿಸರು ಅನುಮಾನ ಬಂದರೆ ಮಾತ್ರ ಅವರನ್ನು ವಿಚಾರ ಮಾಡುವುದು ಹೊರತು ....ಅದನ್ನು ಬಿಟ್ಟು ಬೇರೆಯವರ ಗೊಡವೆಗಳಿಗೆ ಹೋಗುವ ಅಭ್ಯಾಸ ನಮಗೆಇಲ್ಲ ...ಮತ್ತೆ ಬೇರೆಯವರನಿಷ್ಟುರಗಳನ್ನು ಕಟ್ಟಿಕೊಳ್ಳುವುದು ನಮಗೆ ಬೇಕಾಗಿಲ್ಲ ...?ನಿನ್ನ ಬಗ್ಗೆ ನನಗೆ ಸರಿಯಾಗಿಗೊತ್ತಿಲ್ಲ ...ನಾನು ನಿನ್ನ ಬಗ್ಗೆ ಯೋಚನೆ ಮಾಡುವುದು ಕೂಡ ಇಲ್ಲ .....ಸುಮ್ಮನೆ ಇಲ್ಲ ಸಲ್ಲದ ಅಪವಾದ ನಮಗೆ ಮಾಡಬೇಡಿ ನೀವು ...ಮೊದಲೇ ಪೋಲಿಸ್ ಅನ್ನು ಕಂಡು ಕಾಲು ಎಳೆಯುತ್ತಾ ತಮಾಷೆ ಮಾಡುವ ಜನರಿಗೆ ಈ ಇಂತಹ ವಿಷಯ ಹೇಳಿ ದಾರಿ ತಪ್ಪಿಸ ಬೇಡಿ ...ಅಂತ ಹೇಳಿ ಸುಮ್ಮನಾಗಿ ಬಿಟ್ಟರು ಅನುಜ್ ಸೂದ್ ....ಹಾಗಾದ್ರೆ ನನ್ನ ಕಥೆ ಕೇಳಿ ...ಮತ್ತು ನಾನು ಕೇಳುವ ...Read More
ಮಾಯಾಂಗನೆ - 4
( ಮೊದಲಿನ ಸಂಚಿಕೆಯಲ್ಲಿ ನೋಡಿದಂತೆ ಅರುಣ್ ಕುಮಾರ್ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಅನುಜ್ ಸೂದ್ ಬಳಿ ಹೇಳಿಕೊಳ್ಳುತ್ತಾ ಇದ್ದ ... ಆದರೆ ಅನುಜ್ ಸೂದ್ ಮಾತ್ರ ಅರುಣ್ ಕುಮಾರ್ ನ ಮೇಲೆ ಒಂದು ರೀತಿಯ ಅನುಮಾನ ಮೂಡಿತ್ತು .. ಈ ಅರುಣ್ ಕುಮಾರ್ ಕೆಟ್ಟವನ ಅಥವಾ ಒಳ್ಳೆವನ ಎಂಬುದು ಅನುಜ್ ಸೂದ್ ಗೆ ಬಗೆ ಹರಿಯದ ಪ್ರಶ್ನೆ ಆಗಿತ್ತು ... ಇನ್ನು ಮುಂಬರುವ ಸಂಚಿಕೆಯಲ್ಲಿ ಅನುಜ್ ಸೂದ್ ನ ಅನುಮಾನಕ್ಕೆ ಉತ್ತರ ಸಿಗುತ್ತದೆಯ ಎಂಬುವುದನ್ನು ನೋಡುವ .... )ಯಾರಿಗೂ ನನ್ನ ನೋವು ಅರ್ಥ ಆಗದು ...ನನ್ನ ಒಂಟಿತನ ಹೋಗಲಾಡಿಸಲು ಯಾರು ನನ್ನೊಂದಿಗೆ ಬಾಂಧವ್ಯದಿಂದಮಾತನಾಡುವುದಿಲ್ಲ ,ಎಲ್ಲರೂ ಅವರವರ ಜೀವನದಲ್ಲಿ ಬಿಝಿಯಾಗಿದ್ದಾರೆ ...ಈಜು ಕೊಳ , ದೊಡ್ಡ ಲಾನ್ ಮತ್ತು ಬೇಜಾರಾದಗ ಹೋಗುವ ಸುಂದರವಾದ ಲ್ಯಾಂಡ್ ಸ್ಕೇಪ್ ಉದ್ಯಾನದನ್ನು ಹೊಂದಿದೆ ನಮ್ಮ ಮನೆಯಲ್ಲಿ ಆದರೆ , ಉದ್ಯಾನದಲ್ಲಿ ತಿರುಗಲು ನನ್ನ ಜೊತೆಯಾಗಿ ಒಂದು ಪ್ರಾಣಿಗಳು ಸಹ ಇಲ್ಲ .....ಎಂದು ಅರುಣ್ ಕುಮಾರ್ ...Read More
ಮಾಯಾಂಗನೆ - 5
ತನ್ನ ತಂದೆಯ ಸಾವಿನ ಕಹಿ ನೆನಪುಗಳನ್ನು ಹಿಡಿದುಕೊಂಡು ನಮ್ಮ ಮನೆಯಿಂದ ಒಂಟಿಯಾದ ಈ ಜೀವನವನ್ನು ಪ್ರವಾಸ ಮಯ ಮಾಡಲು ಪ್ರವಾಸಕ್ಕೆ ಹೋಗುವ ಮನಸ್ಸು ಮಾಡಿದೆ .....ಅಲ್ಲಿಂದ ಬೆಳೆಯಿತು ಮಲೆನಾಡಿನ ಕಡೆಗೆ ......ಮಲೆನಾಡಿನ ರಮಣೀಯ ಸ್ಥಳಕ್ಕೆ ಒಬ್ಬನೇ ಬೈಕ್ ಏರಿ ಹೋದೆ ನಾನು .......ಮಂಜಿನ ಮಳೆಯಲ್ಲಿ ಕುಣಿಯುತ್ತಿರುವ ಸಣ್ಣಕೆ ಜಿನುಗುವ ತುಂತುರು ಮಳೆ ಹನಿ , ತಂಪಾದ ಗಾಳಿಯನ್ನು ನೆನೆಯುತ ಬೈಕ್ನಲ್ಲಿ ಕಾತರದಿಂದ ಆಗುಂಬೆಯ ಕಡೆಗೆ ಸಾಗಿದೆ ...ಹೇಗೋ ನಾನು ಆಗುಂಬೆಯನ್ನು ತಲುಪಿದೆ ...ಆಗುಂಬೆಯ ವನಸಿರಿಯ ಹಸಿರು ರಾಶಿಯನ್ನು ನನ್ನ ಕಂಗಳು ಅಚ್ಚರಿಯಿಂದ ಸಂಭ್ರಮಿಸಿ ...ಕ್ಷಣ ಕಾಲ ನನ್ನ ಎಲ್ಲ ನೋವುಗಳನ್ನು ಮರೆತು ಮುಂದೆ ಸಾಗಿದೆನು ಒಂಟಿಯಾಗಿ ......ಸಾಗುವಾಗ ಜೊತೆಗಾರರು ಯಾರದರು ಇದ್ದರೆ ಒಳ್ಳೆಯದಿತ್ತೆಂದು ನೆನೆಯುತ್ತಿತ್ತು ಈ ಮನ, ಆದರೆ ಜೊತೆಯಾಗಿ ಬರಳೆಂದು ಯಾರಿಗೂ ಅನಿಸಿರಲಿಲ್ಲ ...ಆಗುಂಬೆಯ ಸೂರ್ಯಸ್ತಮಾನ ವೀಕ್ಷಣ ಸ್ಥಳದಲ್ಲಿ ನಿಂತು ಮಲೆನಾಡಿನ ಸೊಬಗನ್ನು ಸವಿಯುತ್ತಾ ಅಲ್ಲೇ ಸೆಲ್ಫಿ ತೆಗೆದೆನು.ಒಂಟಿತನದ ಊರಿಗೆನಾನೊಬ್ಬನೆ ಸಾಹುಕಾರ ....ನನ್ನ ಹಗಲು ರಾತ್ರಿಗೇಏಕಾಂತವೆ ಜೊತೆಗಾರ .....ಹಗಲೆಲ್ಲ ...Read More