ಪ್ರಾಕೃತಿಕ ವೈಜ್ನಾನಿಕ ಜೀವನ ಕಲೆ

Agrahara by Kannada Fiction Stories

ತಂತ್ರಜ್ನಾನ, ಆಧುನಿಕತೆಯ ಪ್ರವಾದಲ್ಲಿ ನಾವು ಪ್ರಕೃತಿಯಿಂದ ತುಂಬಾ ದೂರ ಸರಿದಿದ್ದೇವೆ, ಎನಂತೀರಾ ಹಿತ ಮಿತವಾಗಿ ಬಳಸಿದರೆ ವಿಷವೂ ಆರೋಗ್ಯ ಕೊಡುವುದು ಅತಿಯಾಗಿ ಬಳಸಿದರೆ ಅಮೃತವೂ ಮೃತ್ಯುವನ್ನು ತರುವುದು. ಯಾವುದೇ ಆಗಲಿ ಅತಿ ಆದಾಗ ಅದರ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗುತ್ತಾಹೋಗುತ್ತದೆ. ಇದರ ಜ್ವಲಂತ ನಿದರ್ಶನ ನಮ್ಮ ತಂತ್ರಜ್ನಾದಮೇಲೆ ಅತಿಯಾದ ಅವಲಂಬನೆ ಹಾಗೂ ...Read More