Saarike - 1 by Shrathi J in Kannada Thriller PDF

ಸಾರಿಕೆ - 1

Shrathi J Matrubharti Verified by Kannada Thriller

ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ಅವಳಿಗೆ ನೃತ್ಯ ಎಂದರೆ ತುಂಬಾ ಪ್ರೀತಿ , ಅವಳು ನೃತ್ಯ ಕಲೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಳು . ಅವಳ ತಾಯಿಯಂತೆ ಪ್ರಸಿದ್ಧಿಯಾಗಿದ್ದಳು , ನೃತ್ಯವು ಅವಳಿಗೆ ತಾಯಿಯ ...Read More