The effect of prestige is disastrous by Vaman Acharya in Kannada Short Stories PDF Home Books ಕನ್ನಡ Books Short Stories Books ಪ್ರತಿಷ್ಠೆ ಯ ಪರಿಣಾಮ ಅನಾಹುತ ಪ್ರತಿಷ್ಠೆ ಯ ಪರಿಣಾಮ ಅನಾಹುತ Vaman Acharya by Kannada Short Stories 231 882 ಪ್ರತಿಷ್ಠೆ ಯ ಪರಿಣಾಮ ಅನಾಹುತ ರಾತ್ರಿ ಒಂಭತ್ತು ಗಂಟೆ ಸಮಯ. ಹುಣ್ಣಿಮೆಯ ಸುಂದರವಾದ ಮನಮೋಹಕ ಬೆಳದಿಂಗಳು. ರಾಘವಪುರ್ ಲಾಯರ್ ಸೇತುರಾಮ್ ಅವರ ಮನೆಯ ವಿಶಾಲವಾದ ಮಾಳಿಗೆ ಮೇಲೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ. ಅವರ ಏಕೈಕ ಪುತ್ರಿ ಶ್ರೇಯಾ ವಧು ಹಾಗೂ ರಾಘವಪುರ್ ಮಾಜಿ ಶಾಸಕರು ಗೋಪಿನಾಥ್ ಹಾಗೂ ತ್ರಿವೇಣಿಯವರ ಪುತ್ರ ಅಭಿಷೇಕ್ ವರ. ಸ್ವತಃ ...Read Moreಮತ್ತು ಅವರ ಪತ್ನಿ ಸತ್ಯಭಾಮಾ ಸ್ವಾಗತ ಮಾಡಲು ಮುಖ್ಯ ದ್ವಾರ ದಲ್ಲಿ ನಿಂತು ಪ್ರತಿಯೊಬ್ಬರಿಗೂ ಮಾಳಿಗೆ ಗೆ ಹೋಗುವ ದಾರಿ ತೋರಿಸಿದರು. ಸಮಯಕ್ಕೆ ಸರಿಯಾಗಿ ಎಲ್ಲರೂ ಆಗಮಿಸಿದರು. "ನಮಸ್ಕಾರ, ಗೋಪಿನಾಥ್ ರಾಯರೇ, ಸ್ವಾಗತ. ಬಲ ಭಾಗದ ಕಡೆ ಇರುವ ಮೆಟ್ಟಲು ಮೇಲೆ ಹೋಗಬೇಕು," ಎಂದರು ಸೇತುರಾಮ. ಅದರಂತೆ ಸತ್ಯಭಾಮಾ ಅವರು ತ್ರಿವೇಣಿ ಅವರಿಗೆ ಸ್ವಾಗತ ಕೋರಿದರು. ಇತರ ಅತಿಥಿಗಳನ್ನು ಆದರದಿಂದ ಬರಮಾಡಿ ಕೊಂಡರು. ಭಾವಿ ಬೀಗರು ಮೆಟ್ಟಲು ಹತ್ತಬೇಕು ಎನ್ನುವದರಲ್ಲಿ ಅವರ ಎಡಭಾಗ ದಿಂದ ಒಂದು ಕರಿ ಬೆಕ್ಕು ಕರ್ಕಶ ಧ್ವನಿಯಿಂದ ಕೂಗುತ್ತ ಹಾದು Read Less Read Full Story Download on Mobile ಪ್ರತಿಷ್ಠೆ ಯ ಪರಿಣಾಮ ಅನಾಹುತ More Interesting Options Kannada Short Stories Kannada Spiritual Stories Kannada Fiction Stories Kannada Motivational Stories Kannada Classic Stories Kannada Children Stories Kannada Comedy stories Kannada Magazine Kannada Poems Kannada Travel stories Kannada Women Focused Kannada Drama Kannada Love Stories Kannada Detective stories Kannada Moral Stories Kannada Adventure Stories Kannada Human Science Kannada Philosophy Kannada Health Kannada Biography Kannada Cooking Recipe Kannada Letter Kannada Horror Stories Kannada Film Reviews Kannada Mythological Stories Kannada Book Reviews Kannada Thriller Kannada Science-Fiction Kannada Business Kannada Sports Kannada Animals Kannada Astrology Kannada Science Kannada Anything Vaman Acharya Follow