Half-asleep cry book and story is written by Sandeep Joshi in Kannada . This story is getting good reader response on Matrubharti app and web since it is published free to read for all readers online. Half-asleep cry is also popular in Horror Stories in Kannada and it is receiving from online readers very fast. Signup now to get access to this story.

ಅರ್ಧ ನಿದ್ದೆಯ ಕೂಗು

Danger Writer by Kannada Horror Stories

ರಾತ್ರಿ ಸರಿಯಾಗಿ ಮೂರು ಗಂಟೆ ಹದಿನೇಳು ನಿಮಿಷ.ಬೆಂಗಳೂರಿನ ಹೊರವಲಯದ ಆ ಹಳೆಯ ಬಾಡಿಗೆ ಮನೆಯಲ್ಲಿ ಮಲಗಿದ್ದ ಚೇತನ್‌ಗೆ ನಿದ್ದೆಯಲ್ಲೇ ಎದೆಯ ಮೇಲೆ ಯಾರೋ ಬಂದು ಮಂಡಿಯೂರಿ ಕೂತಂತಾಯಿತು. ಉಸಿರು ಗಂಟಲಲ್ಲೇ ಸಿಕ್ಕಿಹಾಕಿಕೊಂಡಿತು. ಕೈಕಾಲುಗಳನ್ನು ಅಲುಗಾಡಿಸಲು ಹರಸಾಹಸ ಪಟ್ಟ, ಆದರೆ ಇಡೀ ದೇಹಕ್ಕೆ ಪಾರ್ಶ್ವವಾಯು ಹೊಡೆದಂತೆ ಮರದ ಮುದ್ದೆಯಾಗಿತ್ತು. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಸ್ಲೀಪ್ ಪ್ಯಾರಾಲಿಸಿಸ್ ...Read More