Description
ಎಲ್ಲರೂ ಕಾರ್ ಅಲ್ಲಿ ಮನೆಗೆ ಬಂದಮೇಲೆ.ಅಭಿ,,, ವಿಶ್ವ ನಾ ನೋಡ್ತಾ, ಸರ್ ನೀವು ಮನೇಲಿ ಇರಿ ನಾನ್ ಸೂಪರ್ ಮಾರ್ಕೆಟ್ ಗೆ ಹೋಗ್ತೀನಿ.ವಿಶ್ವ,,, ಅಭಿ ಇವಾಗ ನನಗೆ ಏನಾಯ್ತು ಅಂತ ಮನೇಲಿ ಇರೋಕೆ ಹೇಳ್ತಾ ಇದ್ದಿಯಾ.ನಯನಾ,,, ಅಪ್ಪ ಏನ್ ಅಪ್ಪ ನೀನು ಇಷ್ಟು ಸಿಂಪಲ್ ಆಗಿ ಏನಾಯ್ತು ಅಂತ ಹೇಳ್ತಾ ಇದ್ದಿಯಾ, ನೀವಿಬ್ರು ಎಲ್ಲಿಗೂ ಹೋಗಬೇಡಿ ಮನೇಲೆ ಇರಿ, ಅ ರೂಪೇಶ್ ಈಗ ಆಗಿರೋದಕ್ಕೆ ಪೊಲೀಸ್ ತನಕ ಹೋದ್ರೆ. ನೀವಿಬ್ರು ಇಲ್ಲೇ ಇರಿ ಸೂಪರ್ ಮಾರ್ಕೆಟ್ ನಾ ಅಲ್ಲಿ ಇರೋವ್ರು ನೋಡ್ಕೋತಾರೆ.ಸುಭದ್ರ,,, ಹೌದು ರೀ, ನಯನಾ ಹೇಳೋದು ಸರಿ ಇದೆ. ಅವನು ಪೊಲೀಸ್ ಅಂತ ಹೋದ್ರೆ ಅಭಿ ಗೆ ಪ್ರಾಬ್ಲಮ್ ಆಗುತ್ತೆ.ಅಭಿ,,, ಅಮ್ಮ ನೀವು ಅದರ ಬಗ್ಗೆ ಏನು ಭಯ ಬಿಳೋಕೆ ಹೋಗಬೇಡಿ, ಅವರಿಗೆ ಅಷ್ಟೊಂದು ಧೈರ್ಯ ಇಲ್ಲಾ. ಸರ್ ನೀವು ಇರಿ ನಾನ್ ಹೋಗ್ತೀನಿ.ನಯನಾ,,, ಸ್ವಲ್ಪ ಕೋಪದಿಂದ ಅಭಿ ಕೈ ಇಡ್ಕೊಂಡು ಎಲ್ಲಿಗೆ ಹೋಗೋದು, ನಿಮ್ಮಷ್ಟು ಧೈರ್ಯ